ಸುಪ್ರೀಂ ಕೋರ್ಟ್ ಮಾಜಿ ಸೈನಿಕನ ಅಂಗವೈಕಲ್ಯ ಪಿಂಚಣಿ ಅರ್ಜಿ ತಿರಸ್ಕರಿಸಿ, ಹೇಳಿದ್ದೇನು ಗೊತ್ತಾ? ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.
ಮಾಜಿ ಸೈನಿಕನೊಬ್ಬ ಅಂಗವೈಕಲ್ಯ ಪಿಂಚಣಿ ಕೋರಿ ಸಲ್ಲಿಸಿದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ (Supreme Court of India) ವಜಾಗೊಳಿಸಿದೆ. ಮೊದಲ ನೋಟಕ್ಕೆ ಇದು ಸಾಮಾನ್ಯ ಪ್ರಕರಣದಂತೆ ಕಾಣಬಹುದು. ಆದರೆ ಕೋರ್ಟ್ ಹೇಳಿದ ಕಾರಣ ಈಗ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದೆ. ಸೈನಿಕರ ಆರೋಗ್ಯ, ವೈಯಕ್ತಿಕ ಅಭ್ಯಾಸ ಮತ್ತು ಪಿಂಚಣಿ ಹಕ್ಕುಗಳ ನಡುವೆ ಯಾವ ಸಂಬಂಧ ಇರಬೇಕು ಎಂಬ ಪ್ರಶ್ನೆ ಮತ್ತೆ ಮುನ್ನೆಲೆಗೆ ಬಂದಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.
“ನೀವು ತಪ್ಪಿಸಿಕೊಂಡಿರಬಹುದಾದ ಆಯ್ದ ಸುದ್ದಿಗಳು.”