ಪ್ರಾದೇಶಿಕ ಸುದ್ದಿಗಳು, ನಗರದ ಮುಖ್ಯಾಂಶಗಳು ಹಾಗೂ ಸಮುದಾಯದ ಕಾರ್ಯಕ್ರಮಗಳು.

ಪತ್ರಿಕಾ ಪ್ರಕಟಣೆಯ ಮೂಲಕ ಖಂಡನೆ

ಶಂಕರನಾರಾಯಣ ಠಾಣೆಯ ಉಪನಿರೀಕ್ಷಕ ಯೂನಸ್ ಗುಡ್ಡೇಕರ್ ಮಾತನಾಡಿ, ಸರಕಾರದ ಆಸರೆ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ಇತ್ತೀಚೆಗೆ ಸೈಬರ್ ಅಪರಾಧಗಳ ಕುರಿತು ಮಾಹಿತಿ ನೀಡಿ ಹಿರಿಯ ನಾಗರಿಕರು ವಿಶೇಷವಾಗಿ ಎಚ್ಚರದಿಂದಿರಬೇಕೆಂದರು. ಅಂತಹ ಅನುಮಾನಗಳು ಕಂಡು ಬಂದಲ್ಲಿ ತಕ್ಷಣ ಮಾಹಿತಿ ನೀಡುವಂತೆ ಕೇಳಿಕೊಂಡರು.

ಉಡುಪಿ ಟ್ರಾಫಿಕ್ ಪೋಲಿಸರ ಮಿಂಚಿನ ಕಾರ್ಯಾಚರಣೆ

80ನೇ ಸ್ವಾತಂತ್ರ್ಯೋತ್ಸವದ ಭಾಷಣದ ವೇಳೆ ಎಡವಟ್ಟು

ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಯೋಜಕ ನರಸಿಂಹ ಶೆಟ್ಟಿ ಮಾಣಿ ಹಾಗೂ ಕಾಪು-ಶಿರ್ವದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಬಜರಂಗದಳದ ಪುನೀತ್ ಪಂಪ್ವೆಲ್ಗೆ ನಿರ್ಭಂದ

ಅಖಂಡ ಭಾರತ ಸಂಕಲ್ಪ ದಿನಾಚರಣೆಯಲ್ಲಿ ದಿಕ್ಸೂಚಿ ಭಾಷಣಕಾರ

ಹೊಸದಿಗಂತ ಮಂಗಳೂರು ಆವೃತ್ತಿಯ ಮುಖ್ಯ ವರದಿಗಾರ

ವೃದ್ಧಾಪ್ಯದ ಶಾರೀರಿಕ ಮತ್ತು ಮಾನಸಿಕ ಸಮಸ್ಯೆಯ ಪರಿಹಾರದಲ್ಲಿ ಯೋಗದ ಪಾತ್ರದ ಕುರಿತು ಉಪನ್ಯಾಸ

ವಕೀಲರ ಸೇವೆಗೆ ಶಾಲಾ ಮಕ್ಕಳು ಖುಷ್